Dream Construction

  • Home
  • Dream Construction

Dream Construction Dream Costruction

Happy new year..👍Dream Construction Ajju dreamz Azar Sha Kumbra
01/01/2023

Happy new year..👍
Dream Construction
Ajju dreamz
Azar Sha Kumbra

Happy engineers dayDream Construction Ajju dreamz
15/09/2022

Happy engineers day
Dream Construction
Ajju dreamz

ನಾಡಿನ ಸಮಸ್ತ ಜನತೆಗೆ ರಂಝಾನ್ ಹಬ್ಬದ ಶುಭಾಷಯಗಳು..
03/05/2022

ನಾಡಿನ ಸಮಸ್ತ ಜನತೆಗೆ ರಂಝಾನ್ ಹಬ್ಬದ ಶುಭಾಷಯಗಳು..

ಮೇ 1-ಇಂದು ಎಲ್ಲಾ ಕಾರ್ಮಿಕರ ಶ್ರಮವನ್ನು ಗೌರವಿಸುವ ದಿನ, ಕಾರ್ಮಿಕರೇ ನೀವೇ ನಿಜವಾದ ಸಾಧಕರು...ನಿವೇ ಇಂದಿನ ಹಿರೋಗಳು!ಸಮಸ್ತ ಜನತೆಗೆ ನಮ್ಮ ಸಂಸ...
01/05/2022

ಮೇ 1-
ಇಂದು ಎಲ್ಲಾ ಕಾರ್ಮಿಕರ ಶ್ರಮವನ್ನು ಗೌರವಿಸುವ ದಿನ, ಕಾರ್ಮಿಕರೇ ನೀವೇ ನಿಜವಾದ ಸಾಧಕರು...ನಿವೇ ಇಂದಿನ ಹಿರೋಗಳು!
ಸಮಸ್ತ ಜನತೆಗೆ ನಮ್ಮ ಸಂಸ್ಥೆಯ ವತಿಯಿಂದ ಕಾರ್ಮಿಕರ ದಿನದ ಶುಭಾಶಯಗಳು !

#ಡ್ರೀಮ್_ಮೋಬೈಲ್ಸ್_ಕುಂಬ್ರ



's


*ಡ್ರೀಮ್ಸ್ ಗ್ರೂಪ್ ಕುಂಬ್ರ ಪುತ್ತೂರು*

02/02/2022

ಆತ್ಮೀಯರೇ..

♻️ಎಂಟು ವರ್ಷಗಳ ಅನುಭವದದೊಂದಿಗೆ ಹಲವು ವರ್ಷಗಳಿಂದ ಪುತ್ತೂರು,ಮಂಗಳೂರು ಸೇರಿದಂತೆ ಹತ್ತು ಹಲವು ಊರುಗಳಲ್ಲಿ ಸಿವಿಲ್ ವರ್ಕ್ ಮಾಡುತ್ತಾ ಹೆಸರುವಾಸಿಯಾಗಿರುವ *ಡ್ರೀಮ್ ಕನ್ಷಟ್ರಕ್ಷನ್ & ಇಂಟೀರಿಯರ್ಸ್* ಇದೀಗ ನಿಮ್ಮ ಊರಲ್ಲಿ ನಿಮ್ಮ ಕೈಗೆಟುಕುವ ದರದಲ್ಲಿ ಇಂದೇ ನಿಮ್ಮ ಕನಸಿನ ಮನೆ ಕಟ್ಟಲು ತಯಾರಾಗಿರಿ ನಿಮ್ಮ ಕನಸನ್ನು ನನಸು ಮಾಡಲು ನಮ್ಮನ್ನು ಸಂಪರ್ಕಿಸಿ..

💠ಇಂದೇ ಕರೆ ಮಾಡಿ ಡ್ರೀಮ್ ಕನ್ಷಟ್ರಕ್ಷನ್ & ಇಂಟೀರಿಯರ್ಸ್
✳️6360253651,9845704064

🔰ನಮ್ಮಲ್ಲಿರುವ ಸೌಲಭ್ಯಗಳು

✳️ಬಿಲ್ಡಿಂಗ್‌ಗಳನ್ನು ಪ್ಲಾನಿಂಗ್ ಟೂ ಫಿನಿಷಿಂಗ್ ವರ್ಕ್ ತನಕ ಕಾಂಟ್ರಾಕ್ಟ್ ಮುಖಾಂತರ ಮಾಡಿಕೊಡಲಾಗುವುದು.

✳️ಉತ್ತಮ ನುರಿತ ಕೆಲಸಗಾರರಿಂದ ಕ್ಲಪ್ತ ಸಮಯದಲ್ಲಿ ಕೆಲಸ ನಿರ್ವಹಣೆ.

✳️ಮನೆ ಕಟ್ಟಿ ಕೊಡುವ ಸಮಯದಲ್ಲಿ ನಿಮ್ಮ ಮನೆಯನ್ನು ವಾಸ್ತುವಿಗೆ ಅಣುಗುಣವಾಗಿ ಮಾಡಿಕೊಡಲಾಗುವುದು

✳️ಬಿಲ್ಡಿಂಗ್‌ಗಳ ಎಲ್ಲಾ ಕೆಲಸಗಳನ್ನು ಇಂಜಿನಿಯರ್‌ಗಳ ಸಲಹೆಯೊಂದಿಗೆ ಮಾಡಿಕೊಡಲಾಗುವುದು.

✳️ಅತೀ ಕಡಿಮೆ ದರದಲ್ಲಿ ಕಾಂಟ್ರಕ್ಟ್ ಮುಖಾಂತರ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ರೀತಿಯ ಎಲ್ಲಾ ಬಿಲ್ಡಿಂಗ್ ಕೆಲಸಗಳನ್ನು ಕ್ಲಪ್ತ ಸಮಯಕ್ಕೆ ಮಾಡಿಕೊಡಲಾಗುವುದು.

✳️ಪಂಚಾಯತಿಗೆ ಬೇಕಾದ ನೀಲಿ ನಕ್ಷೆ , ವಾಸ್ತು ಪ್ಲಾನಿಂಗ್ , ಎಷ್ಟಿಮೇಶನ್ , 3D ಡಿಸೈನ್ ಮಾಡಿ ಕೊಡಲಾಗುವುದು

✳️ಎಲ್ಲಾ ಇಂಟೀರಿಯರ್ ಕೆಲಸಗಳು,ಫಾಲ್ ಸೀಲಿಂಗ್ ವರ್ಕ್,ಕಿಚನ್ ರೂಂ ಸೆಟಪ್,ಬೆಡ್ ರೂಂ ಸೆಟಪ್‌ಗಳೆಲ್ಲವು ಅತ್ಯುತ್ತಮ ಡಿಸೈನ್‌ಗಳೊಂದಿಗೆ ಮಾಡಿ ಕೊಡಲಾಗುವುದು.

💠ಇಂದೇ ಕರೆ ಮಾಡಿ ಡ್ರೀಮ್ ಕನ್ಷಟ್ರಕ್ಷನ್ & ಇಂಟೀರಿಯರ್ಸ್
✳️6360253651,9845704064

27/10/2021

ಈ ರೀತಿಯಿದ್ದ ಮನೆಯನ್ನು 2 ತಿಂಗಳಲ್ಲಿ (2 ಬಾತ್ರೂಂ-ಟಾಯ್ಲೇಟ್,ಸಿಟೌಟ್,ಬೆಡ್ ರೂಂ-1) ಡ್ರೀಮ್ ಕನ್ಷಟ್ರಕ್ಷನ್ ನಡೆಸಿದ ಕಾಂಟ್ರಕ್ಟ್ ಕೆಲಸದ ಮೂಲಕ ಈ ರೀತಿಯಾಗಿ ಹೊಸ ಲುಕ್ ನೀಡಲಾಗಿದೆ. ನಿಮ್ಮ ಹಳೆಯ ಮನೆಯನ್ನು ಆಧುನಿಕ ಯುಗದ ಶೈಲಿಗೆ ಬದಲಾಯಿಸಲು ಸಂಪರ್ಕಿಸಿ

ಈ ರೀತಿಯಿದ್ದ ಮನೆಯನ್ನು  2 ತಿಂಗಳಲ್ಲಿ (2 ಬಾತ್ರೂಂ-ಟಾಯ್ಲೇಟ್,ಸಿಟೌಟ್,ಬೆಡ್ ರೂಂ-1) ಡ್ರೀಮ್ ಕನ್ಷಟ್ರಕ್ಷನ್ ನಡೆಸಿದ ಕಾಂಟ್ರಕ್ಟ್ ಕೆಲಸದ ಮೂಲ...
27/10/2021

ಈ ರೀತಿಯಿದ್ದ ಮನೆಯನ್ನು 2 ತಿಂಗಳಲ್ಲಿ (2 ಬಾತ್ರೂಂ-ಟಾಯ್ಲೇಟ್,ಸಿಟೌಟ್,ಬೆಡ್ ರೂಂ-1) ಡ್ರೀಮ್ ಕನ್ಷಟ್ರಕ್ಷನ್ ನಡೆಸಿದ ಕಾಂಟ್ರಕ್ಟ್ ಕೆಲಸದ ಮೂಲಕ ಈ ರೀತಿಯಾಗಿ ಹೊಸ ಲುಕ್ ನೀಡಲಾಗಿದೆ. ನಿಮ್ಮ ಹಳೆಯ ಮನೆಯನ್ನು ಆಧುನಿಕ ಯುಗದ ಶೈಲಿಗೆ ಬದಲಾಯಿಸಲು ಸಂಪರ್ಕಿಸಿ

ಈ ರೀತಿಯಿದ್ದ ಮನೆಯನ್ನು 2 ತಿಂಗಳಲ್ಲಿ ಡ್ರೀಮ್ ಕನ್ಷಟ್ರಕ್ಷನ್ ನಡೆಸಿದ ಕಾಂಟ್ರಕ್ಟ್ ಕೆಲಸದ ಮೂಲಕ ಈ ರೀತಿಯಾಗಿ ಹೊಸ ಲುಕ್ ನೀಡಲಾಗಿದೆ. ನಿಮ್ಮ ಹ...
27/10/2021

ಈ ರೀತಿಯಿದ್ದ ಮನೆಯನ್ನು 2 ತಿಂಗಳಲ್ಲಿ ಡ್ರೀಮ್ ಕನ್ಷಟ್ರಕ್ಷನ್ ನಡೆಸಿದ ಕಾಂಟ್ರಕ್ಟ್ ಕೆಲಸದ ಮೂಲಕ ಈ ರೀತಿಯಾಗಿ ಹೊಸ ಲುಕ್ ನೀಡಲಾಗಿದೆ. ನಿಮ್ಮ ಹಳೆಯ ಮನೆಯನ್ನು ಆಧುನಿಕ ಯುಗದ ಶೈಲಿಗೆ ಬದಲಾಯಿಸಲು ಸಂಪರ್ಕಿಸಿ..9845704064,6360253651

8 ವರುಷದ ಸಂಭ್ರಮಬಿಲ್ಡಿಂಗ್ ಕನ್ಷಟ್ರಕ್ಷನ್ ನೊಂದಿಗೆ ನಿಮ್ಮ ಮನೆಗೆ ಬೇಕಾದ ಎಲ್ಲಾ ಇಂಟಿರಿಯರ್ ಹಾಗು ಎಕ್ಷ್ ಟೇರಿಯರ್ ಡಿಸೈನ್ಗಾಗಿ ಹಾಗು ಡಿಸೈನ್...
24/09/2021

8 ವರುಷದ ಸಂಭ್ರಮ

ಬಿಲ್ಡಿಂಗ್ ಕನ್ಷಟ್ರಕ್ಷನ್ ನೊಂದಿಗೆ ನಿಮ್ಮ ಮನೆಗೆ ಬೇಕಾದ ಎಲ್ಲಾ ಇಂಟಿರಿಯರ್ ಹಾಗು ಎಕ್ಷ್ ಟೇರಿಯರ್ ಡಿಸೈನ್ಗಾಗಿ ಹಾಗು ಡಿಸೈನ್ ಗೆ ತಕ್ಕಂತೆ ಉತ್ತಮ ರೀತಿಯ ಕೆಲಸ ಮಾಡಿಕೊಡಲು ನಮ್ಮ ಕಂಪೆನಿಯಾದ ಡ್ರೀಮ್ ಕನ್ಷಟ್ರಕ್ಷನ್ ನೊಂದಿಗೆ ಕೈ ಜೋಡಿಸಿ ಹಾಗೂ ನಿಮ್ಮ ಕನಸಿನ ಮನೆಯನ್ನು ನಾವು ಕ್ಲಪ್ತ ಸಮಯದಲ್ಲಿ ನಿರ್ಮಿಸಿಕೊಡಲಿದ್ದೇವೆ.

ಡ್ರೀಮ್ ಕನ್ಷಟ್ರಕ್ಷನ್ & ಇಂಟಿರಿಯರ್ಸ್ ಪುತ್ತೂರು

6360253651
8792446605
9845704064
[email protected]
[email protected]

Happy enginners day
15/09/2021

Happy enginners day

Double flore Only 30 lakh All civil work Please contact 9845704064
14/08/2021

Double flore
Only 30 lakh
All civil work
Please contact
9845704064

ಯಾವುದೇ ಬಿಲ್ಡಿಂಗ್ ವರ್ಕ್ ಗಳಿದ್ದಲ್ಲಿ ಸಂಪರ್ಕಿಸಿ
14/08/2021

ಯಾವುದೇ ಬಿಲ್ಡಿಂಗ್ ವರ್ಕ್ ಗಳಿದ್ದಲ್ಲಿ ಸಂಪರ್ಕಿಸಿ

Address


574201

Telephone

8792446605

Website

Alerts

Be the first to know and let us send you an email when Dream Construction posts news and promotions. Your email address will not be used for any other purpose, and you can unsubscribe at any time.

Contact The Business

Send a message to Dream Construction:

  • Want your business to be the top-listed Equipment Service?

Share