30/08/2022
ಸರಕಾರದ ಭಾಗವಾಗಿದ್ದುಕೊಂಡು, ಅಕ್ರಮಗಳ ಬಗ್ಗೆ ಗೊತ್ತಿದ್ದೂ ಅಗತ್ಯ ಕ್ರಮ ವಹಿಸದಿರುವುದು ಈ ಸಮಾಜಕ್ಕೆ ಮಾಡಿದ ದ್ರೋಹ.
ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ಸೋಮಣ್ಣ ಅವರನ್ನು ಒತ್ತಾಯಿಸಬೇಕು.
ಇಲ್ಲವೇ ಸಿದ್ದರಾಮಯ್ಯ ಜೊತೆಯಲ್ಲಿ ಒಳ ಒಪ್ಪಂದ ಏನಾದರೂ ಇದೆಯೇ ಎಂಬುದನ್ನೂ ಬಿಜೆಪಿ ಕಾರ್ಯಕರ್ತರು ಖಾತ್ರಿ ಪಡಿಸಿಕೊಳ್ಳಬೇಕು..